JanataYojana.com ಒಂದು ವಿಶ್ವಾಸಾರ್ಹ ಕನ್ನಡ ವೆಬ್ಸೈಟ್ ಆಗಿದ್ದು, ದಿನನಿತ್ಯದ ಉದ್ಯೋಗ ಸುದ್ದಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ, ಹಣಕಾಸು ಅಪ್ಡೇಟ್ಸ್, ಹೊಸ ತಂತ್ರಜ್ಞಾನ ವಿಷಯಗಳು ಮತ್ತು ಇತ್ತೀಚಿನ ತಾಜಾ ಸುದ್ದಿಗಳನ್ನು ಜನರಿಗೆ ಸರಳವಾಗಿ ತಲುಪಿಸುವ ವೇದಿಕೆ.
ಇಲ್ಲಿ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು, ಹೋಮ್ಬೇಸ್ಡ್ ಕೆಲಸಗಳು, ಪಾರ್ಟ್ಟೈಮ್ ಮತ್ತು ಫುಲ್ಟೈಮ್ ಉದ್ಯೋಗಗಳ ಸಂಪೂರ್ಣ ವಿವರಗಳು ಲಭ್ಯವಿದ್ದು, ಉದ್ಯೋಗದ ಆಸಕ್ತರು ಅಗತ್ಯವಿರುವ ಸ್ಥಳಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸುವ ಮಾಹಿತಿ ಮತ್ತು ಲಿಂಕ್ಗಳನ್ನು ಪಡೆಯಬಹುದು. ಸರಿಯಾದ, ನವೀನ ಮತ್ತು ನಂಬಿಗಸ್ತ ಮಾಹಿತಿಯನ್ನು ಹುಡುಕುವವರಿಗೆ JanataYojana.com ಉತ್ತಮ ಆಯ್ಕೆ.
ನಾವು ವಿಶೇಷವಾಗಿ ಸರ್ಕಾರಿ ಯೋಜನೆಗಳು, ಸಬ್ಸಿಡಿ, ಅನುದಾನ, ಸಾಲ ಯೋಜನೆಗಳು, ಹಣಕಾಸು (Finance) ಮಾಹಿತಿ, ಜೊತೆಗೆ ಜನರಿಗೆ ಉಪಯುಕ್ತವಾದ ತಂತ್ರಜ್ಞಾನ ಹಾಗೂ ಡಿಜಿಟಲ್ ಸೇವೆಗಳ ಅಪ್ಡೇಟ್ಸ್ಗಳನ್ನು ಹಂಚಿಕೊಳ್ಳುತ್ತೇವೆ.
ಈ ಮಾಹಿತಿಗಳು ನಿಮಗೆ ಉಪಯುಕ್ತವಾಗಿದ್ದರೆ, ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಚಾನೆಲ್ಗಳಿಗೆ ಸೇರಿ, ಪ್ರತಿದಿನದ ಹೊಸ ಅಪ್ಡೇಟ್ಸ್ಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಿರಿ.
ಯಾವುದೇ ಮಾಹಿತಿ ಅಥವಾ ಸಂಪರ್ಕಕ್ಕಾಗಿ ನಮ್ಮನ್ನು ಈ ಇಮೇಲ್ ಮೂಲಕ ಸಂಪರ್ಕಿಸಬಹುದು:
CONTACT : janatayojana001@gmail.com